ADVERTISEMENT

ಶಾಲೆಯಲ್ಲೇ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ಮುಂಬೈ : ಒಂದನೇ ತರಗತಿ ಬಾಲಕನೊಬ್ಬ ಶಾಲೆಯಲ್ಲೇ ಮೃತಪಟ್ಟ ಘಟನೆ ಪೊವಾಯಿ ಪಶ್ಚಿಮ ಉಪನಗರದ ಪವಾರ ಪಬ್ಲಿಕ್‌ ಶಾಲೆಯಲ್ಲಿ ಗುರುವಾರ ನಡೆದಿದೆ.

ಸ್ವರಾಂಗ ರತ್ನದೀಪ ದಳವಿ (6) ಮೃತಪಟ್ಟ ಬಾಲಕ. ಸಾವಿಗೆ ನಿಖರ ಕಾರಣ ಗೊತ್ತಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT