ADVERTISEMENT

ಉದ್ದದ ಉಗುರು ಬೆಳಸಿ ಗಿನ್ನಿಸ್‌ ದಾಖಲೆ ಬರೆದ ಅಮೆರಿಕ ಮಹಿಳೆ

ಏಜೆನ್ಸೀಸ್
Published 13 ಸೆಪ್ಟೆಂಬರ್ 2017, 10:26 IST
Last Updated 13 ಸೆಪ್ಟೆಂಬರ್ 2017, 10:26 IST
ಉದ್ದದ ಉಗುರು ಬೆಳಸಿ ಗಿನ್ನಿಸ್‌ ದಾಖಲೆ ಬರೆದ ಅಮೆರಿಕ ಮಹಿಳೆ
ಉದ್ದದ ಉಗುರು ಬೆಳಸಿ ಗಿನ್ನಿಸ್‌ ದಾಖಲೆ ಬರೆದ ಅಮೆರಿಕ ಮಹಿಳೆ   

ವಾಷಿಂಗ್ಟನ್‌: ಅಮೆರಿಕ ಮೂಲದ ಅಯಾನ ವಿಲಿಯಮ್ಸ್‌ ಕೈ ಉಗುರುಗಳನ್ನು ಉದ್ದವಾಗಿ ಬೆಳಸುವ ಮೂಲಕ ಗಿನ್ನಿಸ್‌ ದಾಖಲೆ ಬರೆದಿದ್ದಾರೆ.

ಅಯಾನ ಕೈಯಲ್ಲಿ ಬೆಳೆದಿರುವ ಉಗುರಿನ ಉದ್ದ ಎಷ್ಟಿದೆ ಎಂದರೆ ಬರೋಬರಿ 2.27 ಅಡಿಯಷ್ಟಿವೆ. ಈ ಉಗುರುಗಳನ್ನು ಬೆಳಸಲು ತೆಗೆದುಕೊಂಡ ಸಮಯ 23 ವರ್ಷಗಳ ಕಾಲ.

ವಿಶೇಷ ಎಂದರೇ ಈಕೆಯ ಉಗುರುಗಳಿಗೆ ನೈಲ್‌ ಪಾಲೀಷ್‌ ಮಾಡಲು 20 ಗಂಟೆಗಳ ಸಮಯ ಬೇಕಾಗುತ್ತದೆ ಎಂದು ಅಯಾನ ವಿಲಿಯಮ್ಸ್‌ ವಿವರಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.