ADVERTISEMENT

ಮರಣ ಶಯ್ಯೆಯಲ್ಲಿ ಮದುವೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2014, 10:41 IST
Last Updated 18 ನವೆಂಬರ್ 2014, 10:41 IST

ಚೀನಾದ ಫ್ಯಾನ್‌ ಹ್ಯೂಷಿಯಾಂಗ್ ಎಂಬ ಈ ತರುಣಿಯ ವಯಸ್ಸು ಕೇವಲ 25. ಈಕೆ    ಅಡೆನೊಕಾರ್ಸಿನೊಮಾ ಎಂಬ ಕ್ಯಾನ್ಸರ್‌ ಗಡ್ಡೆಯಿಂದ ಬಳಲುತ್ತಿದ್ದಾಳೆ. ಇದು ಕ್ಯಾನ್ಸರ್‌ನ ಕೊನೆಯ ಹಂತ. ಆಸ್ಪತ್ರೆಯಲ್ಲಿ ಮರಣ ಶಯ್ಯೆಯಲ್ಲಿರುವ ಈಕೆಯನ್ನು ಈಕೆಯ ಪ್ರಿಯತಮ ಯೂ ಹೈನಿಂಗ್‌ ಸೋಮವಾರ ವರಿಸಿದರು. ಇವರಿಬ್ಬರು ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೂ ಮುನ್ನ ಆಸ್ಪತ್ರೆಯ ಶುಶ್ರೂಷಕಿಯರು ಫ್ಯಾನ್‌ ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.