ADVERTISEMENT

ವಿಶ್ವದ ಬೃಹತ್ ನಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ವಾಷಿಂಗ್ಟನ್ : ಪ್ರಕಾಶಮಾನವಾದ ಬೆಳಕು ಹೊರಸೂಸುವ ಆಕಾಶಕಾಯಗಳು  (ಕ್ವಾಸಾರ್‌ಗಳು) ಇರುವ ಸ್ಥಳಗಳನ್ನು ಆಧಾರವಾಗಿಟ್ಟುಕೊಂಡು ಮೊದಲ ಬಾರಿಗೆ ವಿಶ್ವದ ಬೃಹತ್ ಅಳತೆಯ ನಕ್ಷೆಯನ್ನು ಖಗೋಳ ವಿಜ್ಞಾನಿಗಳು ರಚಿಸಿದ್ದಾರೆ. 
 
‘ಕಪ್ಪುರಂಧ್ರದ ಪ್ರಭಾವದಿಂದ ಕ್ವಾಸಾರ್‌ಗಳು ಅತ್ಯಂತ ಪ್ರಖರ ಬೆಳಕು ಹೊರಹೊಮ್ಮಿಸುತ್ತವೆ. ಇವುಗಳನ್ನು ಬ್ರಹ್ಮಾಂಡದ ಎಲ್ಲ ಕಡೆ ಗುರುತಿಸಬಹುದು’ ಎಂದು ಅಮೆರಿಕದ ಓಹಿಯೊ ವಿಶ್ವವಿದ್ಯಾಲಯದ ಆಶ್ಲೆ ರೋಸ್‌ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.