ADVERTISEMENT

ನಮ್ಮನೆ ಹೆಸರು: ಹಾಲ್ಜೇನು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2017, 19:30 IST
Last Updated 17 ಆಗಸ್ಟ್ 2017, 19:30 IST
ನಮ್ಮನೆ ಹೆಸರು: ಹಾಲ್ಜೇನು
ನಮ್ಮನೆ ಹೆಸರು: ಹಾಲ್ಜೇನು   

ನನ್ನ ಮಗಳು ಸಹನಾಶೀಲೆ ಸ್ಫೂರ್ತಿ. ನಗುವಿನ ಹೂಗಳ ಮೇಲೆ ನಡೆಯುವ ಭಾಗ್ಯ ನನ್ನದಾಗಿಸಿರುವ ಗಂಡ ರಾಘು. ಅನ್ಯೋನ್ಯತೆಯ ನನ್ನ ಮನೆಗೆ ರಾಜ್‌ ಅಭಿಮಾನಿಯಾದ ನಾನು ಅವರ ಸಿನಿಮಾ ‘ಹಾಲ್ಜೇನು’ ಹೆಸರನ್ನೇ ಇಟ್ಟಿದ್ದೇನೆ.

–ವಿಜಯಲಕ್ಷ್ಮಿ, ಇಂದಿರಾನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT