ADVERTISEMENT

ತಂತ್ರ–ಮಂತ್ರ

ದೇವಕಿಸುತ
Published 18 ಏಪ್ರಿಲ್ 2018, 19:30 IST
Last Updated 18 ಏಪ್ರಿಲ್ 2018, 19:30 IST

ಈಗ ಎಲ್ಲರದೂ
ಕೈ ಕುಲುಕಿ ಕಾಲೆಳೆಯುವ ತಂತ್ರ!
ಗೆಲುವಿಗಾಗಿ ಹೋಮ–ಹವನ
ಮಾಟ–ಮಂತ್ರ!
ರಾಜಕಾರಣದಲ್ಲಿ ರಣತಂತ್ರ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.