ADVERTISEMENT

ನವ ವಿನ್ಯಾಸದ ಸ್ಟೋರ್‌

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2015, 19:30 IST
Last Updated 8 ಮಾರ್ಚ್ 2015, 19:30 IST
ಫ್ಯೂಚರ್‌ ಗ್ರೂಪ್‌ ಅವರ ಫ್ಯಾಷನ್‌ ಬ್ರಾಂಡ್‌ ಆಗಿರುವ ಎಫ್‌ಬಿಬಿ ಈಗ ನಗರದ ಫ್ಯಾಷನ್‌ ಉತ್ಸಾಹಿಗಳಿಗಾಗಿ ನವ ವಿನ್ಯಾಸದ ಸ್ಟೋರ್‌ ಅನ್ನು ಓಲ್ಡ್‌ ಏರ್‌ಫೋರ್ಟ್‌ ರಸ್ತೆಯಲ್ಲಿರುವ ಕೆಂಫರ್ಟ್‌ ಮಾಲ್‌ನಲ್ಲಿ ತೆರೆದಿದೆ. ಈ ಸ್ಟೋರ್‌ ಅನ್ನು ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ಈಚೆಗೆ ಉದ್ಘಾಟಿಸಿದರು.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.