ADVERTISEMENT

ಕ್ರಿಕೆಟ್‌ ಸರಣಿ: ವೆಸ್ಟ್‌ ಇಂಡೀಸ್‌ ತಲುಪಿದ ಟೀಂ ಇಂಡಿಯಾ

ಪಿಟಿಐ
Published 21 ಜೂನ್ 2017, 13:47 IST
Last Updated 21 ಜೂನ್ 2017, 13:47 IST
ಕ್ರಿಕೆಟ್‌ ಸರಣಿ: ವೆಸ್ಟ್‌ ಇಂಡೀಸ್‌ ತಲುಪಿದ ಟೀಂ ಇಂಡಿಯಾ
ಕ್ರಿಕೆಟ್‌ ಸರಣಿ: ವೆಸ್ಟ್‌ ಇಂಡೀಸ್‌ ತಲುಪಿದ ಟೀಂ ಇಂಡಿಯಾ   

ಟ್ರಿನಿಡಾಡ್‌: ಏಕದಿನ ಮತ್ತು ಟ್ವೆಂಟಿ–20 ಪಂದ್ಯ ಆಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಬುಧವಾರ ವೆಸ್ಟ್‌ ಇಂಡೀಸ್‌ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.