ADVERTISEMENT

Pv Facebook Live: ವಿದುಷಿ ಸಹನಾ ಚೇತನ್‌ ಸಂಯೋಜನೆಯ ಭಾವ ನರ್ತನ ಯಾನ

ಪ್ರಜಾವಾಣಿ ನಾಡು- ನುಡಿಯ ಹಬ್ಬ 2020

ಪ್ರಜಾವಾಣಿ ವಿಶೇಷ
Published 4 ನವೆಂಬರ್ 2020, 12:40 IST
Last Updated 4 ನವೆಂಬರ್ 2020, 12:40 IST
ಪ್ರಜಾವಾಣಿ ಫೇಸ್‌ಬುಕ್ ‌ಲೈವ್ ಕಾರ್ಯಕ್ರಮ
ಪ್ರಜಾವಾಣಿ ಫೇಸ್‌ಬುಕ್ ‌ಲೈವ್ ಕಾರ್ಯಕ್ರಮ   

ಬೆಂಗಳೂರು: ನವೆಂಬರ್ ತಿಂಗಳ ಮೊದಲೆರಡು ವಾರಗಳಲ್ಲಿ ಪ್ರಜಾವಾಣಿ ಫೇಸ್‌ಬುಕ್ ಲೈವ್‌ ಮೂಲಕ 'ನಾಡು- ನುಡಿಯ ಹಬ್ಬ 2020' ಅನಾವರಣಗೊಳ್ಳುತ್ತಿದ್ದು, ಇಂದು ಭಾವ ನರ್ತನ ಯಾನ ಕಾರ್ಯಕ್ರಮ ನಡೆಯುತ್ತಿದೆ.

ಸಹಚೇತನ ನಾಟ್ಯಾಲಯ ಶಿವಮೊಗ್ಗ ಅರ್ಪಿಸುವ ವಿದುಷಿ ಸಹನಾ ಚೇತನ್‌ ಶಿವಮೊಗ್ಗ ಸಂಯೋಜನೆಯ ಭಾವ ನರ್ತನ ಯಾನ ಲೈವ್ ಕಾರ್ಯಕ್ರಮ ನಡೆಯುತ್ತಿದೆ.

ಡಾ.ಎನ್.ಎಸ್‌.ಲಕ್ಷ್ಮೀನಾರಾಯಣ ಭಟ್ಟ ಹಾಗೂ ಡಾ. ಹೆಚ್‌.ಎಸ್.ವೆಂಕಟೇಶ್‌ ಮೂರ್ತಿ ಅವರ ಕಾವ್ಯ ನರ್ತನ ಸಂಜೆ 6 ಗಂಟೆಯಿಂದ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ವೀಕ್ಷಿಸಬಹುದು.

ADVERTISEMENT

ಕಾರ್ಯಕ್ರಮ ವೀಕ್ಷಿಸಲು: https://www.facebook.com/prajavani.net

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.