ADVERTISEMENT

ರೋಗಿಯ ಹಕ್ಕು ಕಾಪಾಡಲು ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2021, 4:37 IST
Last Updated 8 ಏಪ್ರಿಲ್ 2021, 4:37 IST
ಮಾಹಿತಿ ಹಕ್ಕು, ದಾಖಲೆ ಮತ್ತು ವರದಿ ಹಕ್ಕು, ತುರ್ತು ಆರೈಕೆ ಹಕ್ಕು, ತಿಳಿವಳಿಕೆಯುಳ್ಳ ಒಪ್ಪಿಗೆಯ ಹಕ್ಕು, ಮಾನವ ಘನತೆ, ಗೌಪ್ಯತೆಯ ಹಕ್ಕು, ಶಿಕ್ಷಣದ ಹಕ್ಕು, ಕೇಳುವ ಹಕ್ಕು, ಪರಿಹಾರದ ಹಕ್ಕು, ದರ ಪಾರದರ್ಶಕತೆಯ ಹಕ್ಕು ಒಳಗೊಂಡಂತೆ ರೋಗಿಗಳ ಎಲ್ಲ ಹಕ್ಕುಗಳನ್ನು ಕಾಪಾಡಬೇಕು ಎಂದು ಬೆರಳು ಬೀಡಿ ಕಾರ್ಮಿಕರ ಯೂನಿಯನ್‌, ದಲಿತ ಮಾನವ ಹಕ್ಕುಗಳ ವೇದಿಕೆಯು ವಿಶ್ವ ಆರೋಗ್ಯ ದಿನದ ಅಂಗವಾಗಿ ಆರ್‌ಸಿಎಚ್‌ಒ ಡಾ.ಮೀನಾಕ್ಷಿ ಅವರ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿತು. ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ, ಕಾರ್ಯದರ್ಶಿ ಕರಿಬಸಪ್ಪ ಇದ್ದರು.

ದಾವಣಗೆರೆ: ಮಾಹಿತಿ ಹಕ್ಕು, ದಾಖಲೆ ಮತ್ತು ವರದಿ ಹಕ್ಕು, ತುರ್ತು ಆರೈಕೆ ಹಕ್ಕು, ತಿಳಿವಳಿಕೆಯುಳ್ಳ ಒಪ್ಪಿಗೆಯ ಹಕ್ಕು, ಮಾನವ ಘನತೆ, ಗೌಪ್ಯತೆಯ ಹಕ್ಕು, ಶಿಕ್ಷಣದ ಹಕ್ಕು, ಕೇಳುವ ಹಕ್ಕು, ಪರಿಹಾರದ ಹಕ್ಕು, ದರ ಪಾರದರ್ಶಕತೆಯ ಹಕ್ಕು ಒಳಗೊಂಡಂತೆ ರೋಗಿಗಳ ಎಲ್ಲ ಹಕ್ಕುಗಳನ್ನು ಕಾಪಾಡಬೇಕು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌, ದಲಿತ ಮಾನವ ಹಕ್ಕುಗಳ ವೇದಿಕೆಯು ವಿಶ್ವ ಆರೋಗ್ಯ ದಿನದ ಅಂಗವಾಗಿ ಆರ್‌ಸಿಎಚ್‌ಒ ಡಾ.ಮೀನಾಕ್ಷಿ ಅವರ ಮೂಲಕ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಿತು.

ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ, ಕಾರ್ಯದರ್ಶಿ ಕರಿಬಸಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT