ADVERTISEMENT

ಮಲಬಾರ್‌ ಗೋಲ್ಡ್‌: ಆಭರಣ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಚಿನ್ನಾಭರಣ ಪ್ರದರ್ಶನಗಳ ಉದ್ಘಾಟನಾ ಸಮಾರಂಭದಲ್ಲಿ ಮಳಿಗೆಯ ಮುಖ್ಯಸ್ಥ  ಶರತ್‌ ಚಂದ್ರನ್‌, ಕೆ. ಕರುಣಾಕರನ್‌, ಹಫೀಜ್‌ ರೆಹಮಾನ್‌ ಉಪಸ್ಥಿತರಿದ್ದರು
ಚಿನ್ನಾಭರಣ ಪ್ರದರ್ಶನಗಳ ಉದ್ಘಾಟನಾ ಸಮಾರಂಭದಲ್ಲಿ ಮಳಿಗೆಯ ಮುಖ್ಯಸ್ಥ ಶರತ್‌ ಚಂದ್ರನ್‌, ಕೆ. ಕರುಣಾಕರನ್‌, ಹಫೀಜ್‌ ರೆಹಮಾನ್‌ ಉಪಸ್ಥಿತರಿದ್ದರು   

ಬೆಂಗಳೂರು: ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್ಸ್‌ನ ಮಂಗಳೂರಿನ ಫಳ್ನೀರ್‌ ರಸ್ತೆಯಲ್ಲಿನ ಷೋರೂಂನಲ್ಲಿ ಕಲಾತ್ಮಕ ಬ್ರ್ಯಾಂಡೆಡ್‌ ಚಿನ್ನಾಭರಣಗಳ ವಿಶಿಷ್ಟ ಪ್ರದರ್ಶನ ಏರ್ಪಡಿಸಲಾಗಿದೆ.

ನಾಜೂಕಿನ ಕುಸುರಿ ಕೆಲಸದ ಚಿನ್ನ, ವಜ್ರದ ಆಭರಣ ಮತ್ತು ಅಮೂಲ್ಯ ಹರಳುಗಳ ಈ ವಿಶಿಷ್ಟ ಪ್ರದರ್ಶನ ಮತ್ತು ಮಾರಾಟವು ಇದೇ 11ರವರೆಗೆ ನಡೆಯಲಿದೆ. ‘ಪ್ರತಿಯೊಂದು ಆಭರಣವು ವಿಶಿಷ್ಟ ಕಲೆ ಒಳಗೊಂಡಿದೆ’ ಎನ್ನುವುದು ಈ ಪ್ರದರ್ಶನದ ಮುಖ್ಯ ಧ್ಯೇಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT