ADVERTISEMENT

Video | ರೇಷ್ಮೆಗೂಡು ಒಣಗಿಸಲು ಬಂತು ಹಾಟ್ ಏರ್‌ ಡ್ರೈಯರ್‌

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 6:08 IST
Last Updated 11 ಡಿಸೆಂಬರ್ 2022, 6:08 IST

ತಂತ್ರಜ್ಞಾನ ಬೆಳೆದಂತೆಲ್ಲ ಕೃಷಿಯಲ್ಲಿ ಹೊಸ ಆವಿಷ್ಕಾರಗಳು ನಡೆದಿದ್ದು, ಇದರಿಂದ ರೈತರಿಗೆ ಉಪಯೋಗಗಳು ಆಗುತ್ತಿವೆ. ಇದೀಗ ರೇಷ್ಮೆ ಬೆಳೆಯುವ ರೈತರು, ಅದನ್ನು ಸಂಸ್ಕರಣೆ ಮಾಡುವ ಉದ್ಯಮಿಗಳ ಅನುಕೂಲಕ್ಕೆಂದು ಹಾಟ್‌ ಏರ್‌ ಡ್ರೈಯರ್‌ಗಳ ಬಳಕೆ ಹೆಚ್ಚತೊಡಗಿದೆ. ಇದರಿಂದಾಗಿ ರೇಷ್ಮೆಗೂಡನ್ನು ಒಣಗಿಸಿ ತಿಂಗಳುಗಳ ಕಾಲ ಇಡಬಹುದಾಗಿದ್ದು, ಉತ್ತಮ ಬೆಲೆ ಜೊತೆಗೆ ಅಗತ್ಯಬಿದ್ದಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳುವುದು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.