ADVERTISEMENT

ಇಸ್ಕಾನ್‌ನಲ್ಲಿ ಹಿಂದೂಸ್ತಾನಿ ಸಂಗೀತ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2013, 19:59 IST
Last Updated 26 ಏಪ್ರಿಲ್ 2013, 19:59 IST

ಮೇ 3ರವರೆಗೆ ನಡೆಯಲಿರುವ ಇಸ್ಕಾನ್ ಬ್ರಹ್ಮರಥೋತ್ಸವದ ಪ್ರಯುಕ್ತ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂದು (ಏ.27) ಸಂಜೆ 6ರಿಂದ ವಿದ್ವಾನ್ ಆನಂದ್‌ರಾಜ್ ಗೋನ್ವಾಳ್ ಅವರ ಹಿಂದೂಸ್ತಾನಿ ಗಾಯನ ಮತ್ತು ವಿದ್ವಾನ್ ವೆಂಪಟ್ಟಿ ಚಿನ್ನ ಸತ್ಯಂ ಅವರ ಕೂಚಿಪುಡಿ ಆರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಕೂಚಿಪುಡಿ ನೃತ್ಯ ಪ್ರದರ್ಶನವಿದೆ.

ಸ್ಥಳ: ಇಸ್ಕಾನ್ ಕೃಷ್ಣಮಂದಿರದ ಓಪನ್ ಏರ್ ಥಿಯೇಟರ್.ಇಸ್ಕಾನ್ ಬ್ರಹ್ಮರಥೋತ್ಸವದಲ್ಲಿ...ಇಸ್ಕಾನ್

ಬ್ರಹ್ಮ ರಥೋತ್ಸವದಲ್ಲಿ
ಏ.27ರಂದು ಹನುಮದ್‌ವಾಹನ, ಅಲಂಕಾರ:ಸೀತಾ ರಾಮ ಪಟ್ಟಾಭಿಷೇಕ, ಸಂಜೆ 6.

ಏ.28ರಂದು ಕಲ್ಯಾಣ ಮಹೋತ್ಸವ ಬೆಳಗ್ಗೆ 11ಕ್ಕೆ. ಗರುಡವಾಹನ ಸಂಜೆ 6. ಅಲಂಕಾರ:ಅಷ್ಟಭುಜ ನಾರಾಯಣ.

ದೀಪಿಕಾ ರೆಡ್ಡಿ ಮತ್ತು ಬಳಗದಿಂದ ಕೂಚಿಪುಡಿ ನೃತ್ಯ ಪ್ರದರ್ಶನ. ಸಂಜೆ 6.30.ಸಂಗೀತ ಸೇವೆ:ಬಿ.ಬಿ.ಕುಲಕರ್ಣಿ ಮತ್ತು ತಂಡದಿಂದ. ರಾತ್ರಿ 8.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.