ADVERTISEMENT

ಮುಂದಿನ ವರ್ಷ ಫೆಬ್ರುವರಿ 1ರಿಂದ ಜೈಪುರ ಸಾಹಿತ್ಯೋತ್ಸವ

2024ರ ಫೆಬ್ರುವರಿ 1ರಿಂದ 5ರವರೆಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್‌ನಲ್ಲಿ ನಡೆಯಲಿದೆ

ಪಿಟಿಐ
Published 26 ಸೆಪ್ಟೆಂಬರ್ 2023, 14:05 IST
Last Updated 26 ಸೆಪ್ಟೆಂಬರ್ 2023, 14:05 IST
<div class="paragraphs"><p>‘2023 ಜೈಪುರ ಸಾಹಿತ್ಯೋತ್ಸವ’ದಲ್ಲಿ ಲೇಖಕಿ ಹೆಲೆನ್ ಹಾಗೂ ಪ್ರಕಾಶಕಿ ಮೇರು ಗೋಖಲೆ ಸಂವಾದ ನಡೆಸಿದರು –ಪಿಟಿಐ ಸಂಗ್ರಹ ಚಿತ್ರ</p></div>

‘2023 ಜೈಪುರ ಸಾಹಿತ್ಯೋತ್ಸವ’ದಲ್ಲಿ ಲೇಖಕಿ ಹೆಲೆನ್ ಹಾಗೂ ಪ್ರಕಾಶಕಿ ಮೇರು ಗೋಖಲೆ ಸಂವಾದ ನಡೆಸಿದರು –ಪಿಟಿಐ ಸಂಗ್ರಹ ಚಿತ್ರ

   

ನವದೆಹಲಿ: 17ನೇ ಜೈಪುರ ಸಾಹಿತ್ಯೋತ್ಸವವು (ಜೆಎಲ್‌ಎಫ್) 2024ರ ಫೆಬ್ರುವರಿ 1ರಿಂದ 5ರವರೆಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೆರ್‌ನಲ್ಲಿ ನಡೆಯಲಿದೆ ಎಂದು ಸಂಘಟಕರು ಮಂಗಳವಾರ ತಿಳಿಸಿದ್ದಾರೆ.

ಲೇಖಕಿ ಮೇರಿ ಬಿಯರ್ಡ್, ಇಂಗ್ಲಿಷ್‌ ಇತಿಹಾಸಕಾರ ಟಾಮ್ ಹಾಲೆಂಡ್, ಕಲಾ ಇತಿಹಾಸಕಾರ ಬಿ.ಎನ್‌. ಗೋಸ್ವಾಮಿ ಮತ್ತು ಪೌರಾಣಿಕ ಕಾದಂಬರಿ ಬರಹಗಾರ ಆನಂದ್ ನೀಲಕಂಠನ್ ಅವರು ಸಾಹಿತ್ಯೋತ್ಸವದಲ್ಲಿ ಭಾಗವಹಿಸುವ 25 ಮಂದಿ ಭಾಷಣಕಾರರ ಮೊದಲ ಪಟ್ಟಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.