
ಪ್ರಜಾವಾಣಿ ವಾರ್ತೆ
ಲ್ಯಾಪ್‌ಟಾಪ್‌ಗೆ ಕಡಿವಾಣ
ಲ್ಯಾಪ್‌ಟಾಪ್ ಹಾವಳಿಯಿಂದ ಬೇಸತ್ತಿರುವ ಅಮೆರಿಕದ ಕೆಲ ಕಾಫಿಶಾಪ್‌ಗಳು ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿ ಫಲಕ ಹಾಕಿವೆ. ಕಾಫಿಶಾಪ್‌ಗಳಲ್ಲಿ ಅನೇಕರು ಲ್ಯಾಪ್‌ಟಾಪ್ ತೆರೆದುಕೊಂಡು ಗಂಟೆಗಟ್ಟಲೆ ಕೂರುತ್ತಿದ್ದರಿಂದ ಬೇರೆಯವರಿಗೆ ಸ್ಥಳಾವಕಾಶವಿಲ್ಲದಂತಾಗುತ್ತಿತ್ತು. ಹಾಗಾಗಿ ಈ ಕ್ರಮ!
ದಾಖಲೆ
ಎರಡು ದೊಡ್ಡ ಗಾಳಿತುಂಬಿದ ಪ್ಯಾರಾಚೂಟ್ ಮೆಟೀರಿಯಲ್‌ನ ಪುಗ್ಗಗಳಿಗೆ ಬಿಗಿಯಾಗಿ ಹಗ್ಗ ಕಟ್ಟಿ, ಅದರ ಮೇಲೆ ನಡೆದು ಚೀನಾದ ಉಯ್ಘುರ್‌ನ ಒಬ್ಬ ಗಿನ್ನೆಸ್ ದಾಖಲೆ ಮಾಡಿದ. 30 ಮೀಟರ್ ಎತ್ತರದಲ್ಲಿದ್ದ ದಾರದ ಮೇಲೆ ಅವನು 15 ಮೀಟರ್ ನಡೆದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.