ದುಡಿಯಂಥದ್ದೇ ಪುಟ್ಟದೊಂದು ಹಲಗೆ ಕಣಿ ಹಿಡಿದು ತಾಳಗಳನ್ನು ಹೇಳುತ್ತಿದ್ದರೆ ಜಗ್ಗೆ ದೊಡ್ಡ ಹಲಗೆ ಜಗ್ಗಲಿಗೆ ನುಡಿಸಲು ಹೊಸ ಜೋಷ್ ಬರುತ್ತದೆ. ನರನಾಡಿಗಳಲ್ಲಿ ವೀರಾವೇಶ ಸಂಚಾರವಾಗುವಂಥ ನಾದ ಹೊರಡಿಸುವ ಈ ಜಗ್ಗಲಿಗೆ ಬಿಸಿಲು ಉಂಡಷ್ಟೂ ದೊಡ್ಡ ಸದ್ದು ಹೊರಡಿಸುತ್ತದೆ. ಚರ್ಮ ಬಲಿತಷ್ಟೂ ಗಟ್ಟಿಯಾದ ಜಗ್ಗಲಿಗೆ ತಯಾರಾಗುತ್ತದೆ. ಸೂರಶೆಟ್ಟಿ ಕೊಪ್ಪದ ಜಗ್ಗಲಿಗೆ ಕಲಾವಿದರಿಂದ ಕತೆ ಕೇಳಿ, ಈ ವಾರದ ಮಿಸಳ್ ಹಾಪ್ಚಾದಲ್ಲಿ...
ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.