ADVERTISEMENT

ಯಕ್ಷ ಗಾಯನ ಲೈವ್ | ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಂದ ಯಕ್ಷಗಾನ ಹಾಡುಗಳು

ಪ್ರಜಾವಾಣಿ ವಿಶೇಷ
Published 20 ಮೇ 2020, 11:32 IST
Last Updated 20 ಮೇ 2020, 11:32 IST
 ಸುಬ್ರಹ್ಮಣ್ಯ ಧಾರೇಶ್ವರರಿಂದ ಯಕ್ಷಗಾನ ಹಾಡುಗಳು
ಸುಬ್ರಹ್ಮಣ್ಯ ಧಾರೇಶ್ವರರಿಂದ ಯಕ್ಷಗಾನ ಹಾಡುಗಳು   

ಬೆಂಗಳೂರು: ಪ್ರಜಾವಾಣಿ ಯಕ್ಷ ಗಾಯನ ಸರಣಿಯ ಮೂರನೇ ಕಂತಿನಲ್ಲಿ ಬಡಗುತಿಟ್ಟಿನ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಭಾಗವತಿಕೆ ಮಾಡುತ್ತಿದ್ದಾರೆ. ಇವರ ಜತೆ ಮದ್ದಳೆಯಲ್ಲಿ ಎನ್‌.ಜಿ.ಹೆಗಡೆ ಸಾಥ್ ನೀಡುತ್ತಿದ್ದಾರೆ. ಚೆಂಡೆ ವಾದನದಲ್ಲಿ ಕಾರ್ತಿಕ್ ಧಾರೇಶ್ವರ ಇದ್ದಾರೆ.

ಲೈವ್‌ ವಿಡಿಯೊ ಇಲ್ಲಿದೆ ನೋಡಿ

ಈ ಹಿಂದಿನಯಕ್ಷ ಗಾಯನ ವೀಕ್ಷಿಸಲು ಈ ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.