ADVERTISEMENT

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ | ಇತಿಹಾಸ ಬರೆದ ಹಾಡುಗಳ ಮರು ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 11:35 IST
Last Updated 15 ಜುಲೈ 2020, 11:35 IST
ಗುರುರಾಜ ಹೊಸಕೋಟೆ ಅವರಿಂದ ಹಾಡುಗಳು
ಗುರುರಾಜ ಹೊಸಕೋಟೆ ಅವರಿಂದ ಹಾಡುಗಳು    

ಕರ್ನಾಟಕದ ಅಪರೂಪದ ಜಾನಪದ ಗಾಯಕ ಗುರುರಾಜ್‌ ಹೊಸಕೋಟೆ ಮತ್ತು ರಾಜಗುರು ಹೊಸಕೋಟೆ ಅವರಿಂದ ಇಂದು ಸಂಜೆ 5ರಿಂದ 6ರ ವರೆಗೆ ಇತಿಹಾಸ ಬರೆದ ಹಾಡುಗಳ ಮರು ಸೃಷ್ಟಿಯಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ವೀಕ್ಷಿಸಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT