ADVERTISEMENT

Pv Facebook Live: ಡಾ.ಸುಮಾ ಸುಧೀಂದ್ರ ಅವರಿಂದ 'ದಸರಾ ಸಂಗೀತೋತ್ಸವ 2020'

ಪ್ರಜಾವಾಣಿ ವಿಶೇಷ
Published 19 ಅಕ್ಟೋಬರ್ 2020, 12:45 IST
Last Updated 19 ಅಕ್ಟೋಬರ್ 2020, 12:45 IST
ಡಾ.ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ
ಡಾ.ಸುಮಾ ಸುಧೀಂದ್ರ ಅವರಿಂದ ವೀಣಾ ವಾದನ   

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಾ.ಸುಮಾ ಸುಧೀಂದ್ರ ಅವರು ವೀಣಾ ವಾದನ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.

'ದಸರಾ ಸಂಗೀತೋತ್ಸವ 2020' ಕಾರ್ಯಕ್ರಮ ಅಕ್ಟೋಬರ್ 19, ಸೋಮವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು Fb.com/Prajavani.net

ADVERTISEMENT

ಇಲ್ಲಿಯೂ ವೀಕ್ಷಿಸಬಹುದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.