ADVERTISEMENT

Pv Facebook Live: ದಸರಾ ಸಂಗೀತೋತ್ಸವ 2020 ಅಂಗವಾಗಿ ತಾಳ ವಾದ್ಯ ಕಛೇರಿ

ಪ್ರಜಾವಾಣಿ ವಿಶೇಷ
Published 24 ಅಕ್ಟೋಬರ್ 2020, 13:16 IST
Last Updated 24 ಅಕ್ಟೋಬರ್ 2020, 13:16 IST
ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ದಸರಾ ಸಂಗೀತೋತ್ಸವ 2020
ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ದಸರಾ ಸಂಗೀತೋತ್ಸವ 2020    

ಬೆಂಗಳೂರು: ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ದಸರಾ ಸಂಗೀತೋತ್ಸವ 2020 ಅಂಗವಾಗಿ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ಪರಮ ಗುರು ವಿದ್ವಾನ್‌ ಆನೂರು ಅನಂತಕೃಷ್ಣ ಶರ್ಮ ಮತ್ತು ಅವರ ಲಯ ಲಹರಿ ತಂಡದವರಿಂದ ತಾಳ ವಾದ್ಯ ಕಛೇರಿ ನಡೆಯುತ್ತಿದೆ.

'ದಸರಾ ಸಂಗೀತೋತ್ಸವ 2020' ಕಾರ್ಯಕ್ರಮ ಅಕ್ಟೋಬರ್ 24, ಶನಿವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ.

ಲೈವ್ ಕಾರ್ಯಕ್ರಮವನ್ನು ಇಲ್ಲಿ ವೀಕ್ಷಿಸಬಹುದು Fb.com/Prajavani.net

ADVERTISEMENT

ಇಲ್ಲಿಯೂ ವೀಕ್ಷಿಸಬಹುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.