ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಹಾಡುಗಳ ಗಾಯನ.
ಕನ್ನಡದ ಗೀತೆಗಳ ಹಬ್ಬದಲ್ಲಿ ಜನಪದ ಗೀತೆ, ಸುಗಮ ಸಂಗೀತ, ಚಲನಚಿತ್ರ ಗೀತೆಗಳ ರಸದೌತಣ ಸಿಗಲಿದೆ.
ನೋಡಿ–ಕೇಳಿ ಸಂಜೆ 6ರಿಂದ ಫೇಸ್‌ಬುಕ್ ಲೈವ್‌ನಲ್ಲಿ (https://www.facebook.com/prajavani.net):
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.