ADVERTISEMENT

PV Facebook Live: ಗಾಯಕಿ ಅರ್ಚನಾ ಉಡುಪ ಅವರಿಂದ ಎಸ್‌ಪಿಬಿ ನೆನಪು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 13:31 IST
Last Updated 4 ಅಕ್ಟೋಬರ್ 2020, 13:31 IST
ಅರ್ಚನಾ ಉಡುಪ ಅವರಿಂದ ಸಂಗೀತ ಕಾರ್ಯಕ್ರಮ
ಅರ್ಚನಾ ಉಡುಪ ಅವರಿಂದ ಸಂಗೀತ ಕಾರ್ಯಕ್ರಮ   

ಕರ್ನಾಟಕಕ್ಕೂ ಬಾಲು ಸರ್ ಅವರಿಗೂ 'ಏನೀ ಸ್ನೇಹ, ಸಂಬಂಧ?'

ಅಂತರರಾಷ್ಟ್ರೀಯ ಗಾಯಕಿ ಅರ್ಚನಾ ಉಡುಪ ಎಸ್‌ಪಿಬಿ ಅವರ ಕಹಾನಿಗನ್ನು ಹೇಳುತ್ತಾ ಹಾಡುತ್ತಾರೆ.

ಸಂಜೆ 6.45ರಿಂದ 8.15ರವರೆಗೆ ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ https://www.facebook.com/prajavani.net/ ನೋಡಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.