ADVERTISEMENT

VIDEO | ವಂದೇ ಮಾತರಂ ಸಂಗೀತಾ ಕಟ್ಟಿ: ಸೋನಿಯಾ ಗಾಂಧಿ ಮೆಚ್ಚಿದ ಕನ್ನಡ ಧ್ವನಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 16:18 IST
Last Updated 25 ಡಿಸೆಂಬರ್ 2024, 16:18 IST

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕಿ ಸಂಗೀತಾ ಕಟ್ಟಿ ಅವರ ಮನಮೋಹಕ ಧ್ವನಿ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಬಲು ಇಷ್ಟ. ಇವರ ಎಲ್ಲ ಹಾಡುಗಳನ್ನೂ ಅವರು ಇಷ್ಟ ಪಡ್ತಾರೆ. ಅದರಲ್ಲೂ, ‘ವಂದೇ ಮಾತರಂ’ ಅಂದರೆ ಅವರಿಗೆ ಹೆಚ್ಚು ಇಷ್ಟ. ಯಾವ ಸಂದರ್ಭದಲ್ಲಿ ಸೋನಿಯಾ ಗಾಂಧಿ ಅವರು ಸಂಗೀತಾ ಕಟ್ಟಿ ಅವರ ಗಾಯನವನ್ನು ಇಷ್ಟಪಟ್ಟರು. ಕಾಂಗ್ರೆಸ್‌ ಪಕ್ಷದ ಜೊತೆ ಸಂಗೀತಾ ಕಟ್ಟಿ ಅವರ ಸಂಗೀತದ ಒಡನಾಟ ಎಂದಿನಿಂದ ಶುರುವಾಯ್ತು? ಈ ಬಗ್ಗೆ ಅವರೇ ಮಾತನಾಡಿದ್ದಾರೆ ಕೇಳಿ….

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.