ಪ್ರಜಾವಾಣಿ ಫೇಸ್‌ಬುಕ್ ಲೈವ್‌ನಲ್ಲಿ ಇಂದು ಸಂಜೆ 6 ರಿಂದ 7.30ರವರೆಗೆ 'ನೂರೊಂದು ನೆನಪು ಎದೆಯಾಳದಿಂದ... ಎಸ್.ಪಿ.ಬಿ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಬನ್ನಿ' ಕಾರ್ಯಕ್ರಮ.
ಇಂಪು ಸಂಗೀತ ಸಂಸ್ಥೆಯ ಎಚ್‌ಆರ್‌ಕೆ ಪ್ರಸಾದ್, ಕಿಶೋರ್ ಕುಮಾರ್ ವೈ, ಶೈಲಜಾ ಅವರಿಂದ ಎಸ್.ಪಿ.ಬಿ ಹಾಡುಗಳು... ಲೈವ್ ಕಾರ್ಯಕ್ರಮ ನಡೆಯುತ್ತಿದೆ.
ಫೇಸ್‌ಬುಕ್‌ನಲ್ಲಿ ನೋಡಲು: facebook.com/prajavani.net
ಲೈವ್ ಕಾರ್ಯಕ್ರಮವನ್ನು ಇಲ್ಲಿಯೂ ನೋಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.