ADVERTISEMENT

ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ 'ಮುಖವೇಣು' ಸಂಗೀತ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 11:35 IST
Last Updated 23 ಆಗಸ್ಟ್ 2020, 11:35 IST
ಮುಖವೇಣು ಸಂಗೀತ ಗೋಷ್
ಮುಖವೇಣು ಸಂಗೀತ ಗೋಷ್   

ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ಸಂಜೆ 5ರಿಂದ–6ರ ವರೆಗೆ ಮುಖವೇಣು ಸಂಗೀತ ಗೋಷ್ಠಿ. ಕರ್ನಾಟಕದ ಮುಖವೇಣು (ಶಿಳ್ಳೆ) ಸಂಗೀತ ಕಲೆಯ ಅಪರೂಪದ ಕಲಾವಿದ ಸಿ.ಎನ್‌. ಮಾಧವ ಭಟ್‌ ಹೆಗ್ಗೂಡು ಅವರಿಂದ ಕಾರ್ಯಕ್ರಮ ಪ್ರಸ್ತುತಿ.

ಸಂಗೀತ ಕಾರ್ಯಕ್ರಮ ವೀಕ್ಷಣೆ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT