ADVERTISEMENT

₹20 ಸಾವಿರದ ಒಳಗೆ ಮಧ್ಯಮ ವರ್ಗದ ಬೆಸ್ಟ್ ಸೆಲ್ಲರ್ ಪರಿಚಯಿಸಿದ ರೆಡ್‌ಮಿ! ಹೇಗೆ ನಿಮ್ಮದಾಗಿಸಿಕೊಳ್ಳುವುದೆಂಬ ಮಾಹಿತಿ ಇಲ್ಲಿದೆ

ಪ್ರಾಯೋಜಿತ ಬರಹ
Published 14 ಮಾರ್ಚ್ 2022, 11:54 IST
Last Updated 14 ಮಾರ್ಚ್ 2022, 11:54 IST
   

ರೆಡ್‌ಮಿ, ಮಧ್ಯಮ ಶ್ರೇಣಿಯ ವಿಭಾಗದ ಮೇಲೆ ಹಿಡಿತ ಸಾಧಿಸಲು ಹೊಸ ಹಾದಿಯೊಂದನ್ನು ಕಂಡುಕೊಂಡಿದೆ. ರೆಡ್‌ಮಿ ನೋಟ್ ಪ್ರೊ ಸೀರೀಸ್ ಈಗ ಭಾರತೀಯ ಗ್ರಾಹಕರಿಗಾಗಿ ಪ್ರೀಮಿಯಂ ಸ್ಮಾರ್ಟ್‌ಫೋನ್ ಸರಣಿಯಲ್ಲಿ ಮತ್ತೊಮ್ಮೆ ರಾಜನಂತೆ ಪ್ರವೇಶಿಸಿದೆ.

ಹೊಚ್ಚ ಹೊಸ Redmi Note 11 Pro ಸರಣಿ, 6.67 ಫುಲ್‌ಎಚ್‌ಡಿ+ AMOLED ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಹಾಗೂ 1200 ನಿಟ್ಸ್ ಪೀಕ್ ಬ್ರೈಟ್‌ನೆಸ್, DCI-P3 ಕಲರ್ ಗ್ಯಾಮಟ್, ಜತೆಗೆ 360Hz ಟಚ್ ಸ್ಯಾಂಪಲಿಂಗ್ ರೇಟ್ ಹೊಂದಿದೆ. ಅಲ್ಲದೆ, ಈ ಸಾಧನದಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಇದ್ದು, ಹೆಚ್ಚುವರಿ ರಕ್ಷಣೆ ಒದಗಿಸುತ್ತದೆ.

ಜತೆಗೆ ಪ್ರಮುಖವಾಗಿ 108 ಮೆಗಾಪಿಕ್ಸೆಲ್‌ನ ಪ್ರೊ ಗ್ರೇಡ್ ಕ್ಯಾಮೆರಾ ಸಹಿತ ನಾಲ್ಕು ಕ್ಯಾಮೆರಾ ಸೆಟಪ್ ಇರುವುದರಿಂದ, ಈ ಫೀಚರ್‌ ಮೂಲಕ Redmi Note 11 Pro ಒಂದು ಗೇಮ್ ಚೇಂಜರ್‌ ಆಗಿ ಮೂಡಿಬಂದಿದೆ.
ಈ ರೀತಿಯ ಫೀಚರ್‌ಗಳೊಂದಿಗೆ, ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಸರಣಿಯಲ್ಲಿ ರೆಡ್‌ಮಿಯೇ ಕಿಂಗ್ ಆಗಿ ಮುಂದುವರಿಯಲಿದೆ ಎನ್ನುವುದನ್ನು ಖಚಿತಪಡಿಸುತ್ತದೆ.

ADVERTISEMENT

ಪ್ರಾಮಾಣಿಕ ಬೆಲೆಯಲ್ಲಿ ಬೆಸ್ಟ್ ಫೀಚರ್‌ಗಳನ್ನು ಒದಗಿಸುವ ಮೂಲಕ Redmi Note ಸರಣಿ, ಸರಿಸಾಟಿಯಿಲ್ಲದ ಜನಪ್ರಿಯತೆಯನ್ನು ಉಳಿಸಿಕೊಂಡಿದೆ. Redmi Note 11 Pro ಸರಣಿ ಬಿಡುಗಡೆಯೊಂದಿಗೆ, ಭಾರತೀಯ ತಂತ್ರಜ್ಞಾನ ಕ್ಷೇತ್ರದ ಕ್ರಾಂತಿಕಾರಿ ಬದಲಾವಣೆಯಲ್ಲಿ ನೀವು ಕೂಡ ಒಂದು ಭಾಗವಾಗಬಹುದು.

₹17,999 ಆರಂಭಿಕ ದರದಲ್ಲಿ ಇಲ್ಲಿ ಲಭ್ಯ – mi.com | Amazon.in | Mi Home | Retail Outlets