ಬೆಂಗಳೂರು ಮೇ 31 : ಸಂಗೀತಾ ಮೊಬೈಲ್ಸ್‌ಗೆ ಈಗ 51ರ ಸಂಭ್ರಮ. ಈ ವಾರ್ಷಿಕೋತ್ಸವದ ಸಡಗರದಲ್ಲಿ ಹಿಂದೆಂದೂ ಕಾಣದ ಕೊಡುಗೆಗಳನ್ನು ಪ್ರಕಟಿಸುತ್ತಿದೆ.
’ಬಿಗ್ 51 ಆ್ಯನಿವರ್ಸರಿ ಸೇಲ್‘ ಎಂದು ಹೆಸರಿಸಿರುವ ಈ ಸೇಲ್‌ನಲ್ಲಿ ಐದು ದಶಕಗಳ ಅನುಭವದಲ್ಲಿ ನವ್ಯ ತಂತ್ರಜ್ಞಾನ ಮತ್ತು ಗ್ರಾಹಕರ ಪ್ರೀತಿಯನ್ನ ಅನನ್ಯವಾಗಿ ತೋರ್ಪಡಿಸುತ್ತ ಬಂದಿದೆ.
ಗ್ರಾಹಕರಿಂದ ಪಡೆದ ಪ್ರೀತಿಯನ್ನು ಮರಳಿಸುವ ಯತ್ನದಲ್ಲಿದೆ. ಮೂಗಿನ ಮೇಲೆ ಬೆರಳಿರಿಸುವಂಥ ಕೊಡುಗೆಗಳನ್ನು, ಉಚಿತ ಕೊಡುಗೆಗಳನ್ನು, ಬೆಲೆಯಲ್ಲಿ ಇಳಿಕೆಯನ್ನು, ಅತಿ ಎನಿಸುವಷ್ಟು ಉಳಿತಾಯವನ್ನು ಗ್ರಾಹಕರಿಗೆ ಕೊಡಮಾಡುತ್ತಿದೆ.
ಇದನ್ನು ಸೇಲ್ ಎಂದು ಕರೆಯುವ ಬದಲು, 5 ಕೋಟಿಗೂ ಹೆಚ್ಚಿನ ಗ್ರಾಹಕರು ಸಂಗೀತಾವನ್ನು ಮನೆಮಾತಾಗಿಸಿದ್ದಾರೆ. ಅವರಿಗೆಲ್ಲ ಕೃತಜ್ಞರಾಗುವ ಬಗೆಯಾಗಿದೆ. ಈ ಸಂಭ್ರಮವು ಮೇ 31ರಿಂದ ಆರಂಭವಾಗಿ, ಜುಲೈ 6ರವರೆಗೂ ವಿಸ್ತರಿಸಲಾಗಿದೆ. ಒಂದು ತಿಂಗಳಿಗೂ ಮೀರಿದ ಸಂಭ್ರಮಾಚರಣೆ ಇದಾಗಲಿದೆ. ಗ್ರಾಹಕರೆಲ್ಲರೂ ಈ ಸಂದರ್ಭದ ಸದುಪಯೋಗ ಪಡೆಯಲಿ ಎನ್ನುವ ಉದ್ದೇಶದಿಂದ ಜುಲೈ 6ರವರೆಗೆ ಸಂಭ್ರಮಾಚರಣೆ ನೆರವೇರಲಿದೆ. ಮೊಬೈಲ್ ರಿಟೇಲ್‌ಗಳಲ್ಲಿ ಅತಿ ಹೆಚ್ಚು ಸದುಪಯೋಗ ಪಡೆಯುವ ಮಾಸ ಇದಾಗಲಿದೆ. ಈ ಸದವಕಾಶವನ್ನು ಕಳೆದುಕೊಳ್ಳಬೇಡಿ.
ಹೌದು. ಸಂಗೀತಾ ಮಳಿಗೆಗೆ ಭೇಟಿನೀಡುವ ಪ್ರತಿ ವ್ಯಕ್ತಿಗೂ ₹ 5001 ಮೌಲ್ಯದ ಕೊಡುಗೆ ಪಡೆಯುತ್ತಾರೆ. ಯಾವ ಪ್ರಶ್ನೆಯೂ ಕೇಳದೆ, ಕೇವಲ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ ಮಾತ್ರಕ್ಕೆ ಈ ಕೊಡುಗೆ ಅನ್ವಯವಾಗಲಿದೆ. 24 ತಿಂಗಳ ಅವಧಿಯ ಡ್ಯಾಮೇಜ್ ಪ್ರೊಟೆಕ್ಷನ್ ಶೇ 70ರಷ್ಟು ಕಡಿತವನ್ನು ಫೋನ್ ಬದಲಾವಣೆಗೆ ನೀಡಲಾಗುತ್ತದೆ. ಸ್ಕ್ರೀನ್ ಮೇಲೆ ಬಿರುಕು ಮೂಡಿದ್ದಲ್ಲಿ, ಆಕಸ್ಮಿಕವಾಗಿ ಹಾನಿಯಾಗಿದ್ದಲ್ಲಿಯೂ, ಫೋನು ಮುರಿದುಹೋದಲ್ಲಿ, ನೀವು ಖರೀದಿಸುವ ಎರಡನೆಯ ಫೋನ್ ದರದಲ್ಲಿ ಶೇ 70ರಷ್ಟು ಕಡಿತ ಮಾಡಲಾಗುವುದು. ಯಾವುದೇ ಪ್ರಶ್ನೆಗಳನ್ನು ಕೇಳದೆಯೇ ಈ ಬದಲಿ ವ್ಯವಸ್ಥೆ ಮಾಡಿಕೊಡಲಾಗುವುದು.
ನೀವು ಫೋನ್ ಕೊಂಡ ಮೂವತ್ತು ತಿಂಗಳಲ್ಲಿ ಫೋನ್ ದರದಲ್ಲಿ ಇಳಿಕೆ ಕಂಡು ಬಂದರೆ ತಕ್ಷಣವೇ ₹10, 000ದಷ್ಟು ಕ್ಯಾಶ್‌ಬ್ಯಾಕ್ ನೀಡಲಾಗುವುದು.
ಹೆಚ್ಚಿನ ಬೆಲೆ ತೆತ್ತೆವು ಎಂಬ ಪಶ್ಚಾತ್ತಾಪ ಬೇಡ. ನೆಮ್ಮದಿಯಾಗಿ ಫೋನ್ ಕೊಳ್ಳಬಹುದು.
ನಿಮ್ಮ ಫೋನ್ ಬದಲಿಸುವುದಿದ್ದರೆ ಮತ್ತೆ ಮರು ಖರೀದಿಸುವ ಖಾತ್ರಿಯನ್ನು ಸಂಗೀತಾ ಸ್ಟೋರ್ ಖಚಿತಗೊಳಿಸುತ್ತದೆ. ಇದು ಗ್ರಾಹಕರಿಗೆ ನಾವು ನೀಡುವ ವಚನವಾಗಿದೆ. ಹೀಗಾಗುವ ಸಂಭವವಿದೆ ಎಂದು ಹೇಳುತ್ತಿಲ್ಲ. ಹೀಗಾಗುವ ಸಾಧ್ಯತೆಗಳಿವೆ ಎಂದು ಖಚಿತಪಡಿಸುತ್ತಿದ್ದೇವೆ.
ನೀವು ಕೊಳ್ಳುವ ಪ್ರತಿ ಸ್ಮಾರ್ಟ್ ಫೋನ್ ಸಹ ಎಐ ಆಧರಿತ ಅತ್ಯಾಧುನಿಕ ಕ್ಲೌಡ್ ಸ್ಟೋರೇಜ್‌ನೊಂದಿಗೆ ಬರಲಿದೆ. ನಿಮ್ಮ ಫೋಟೊ, ವಿಡಿಯೊ ಹಾಗ ನೆನಪುಗಳನ್ನು ನೀವು ಕಾಪಿಟ್ಟುಕೊಳ್ಳಬಹುದಾಗಿದೆ. ಇನ್ನು ಸ್ಪೇಸ್ ಸಂಬಂಧಿ ಸಮಸ್ಯೆಗಳಿಗೆ ವಿದಾಯ ಹೇಳಿಬಿಡಿ.
ನಿಮ್ಮ ಕಾರ್ಡು ಸ್ವೈಪ್ ಮಾಡುವುದು ಉಳಿತಾಯದ ಸಂತಸವನ್ನು ನೀಡಲಿದೆ. ನೀವು ಎಸ್‌ಬಿೈ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದಲ್ಲಿ ₹3750ಯಷ್ಟು ಮೊಬಲಗು ಕ್ಯಾಶ್‌ಬ್ಯಾಕ್ ಆಗಿ ಪಡೆಯಲಿದ್ದೀರಿ. ಪ್ರತಿ ಪೈಸೆಗೂ ಹೆಚ್ಚಿನ ಮೌಲ್ಯವನ್ನು ಪಡೆಯಲಿದ್ದೀರಿ.
ಒಂದಿನಿತೂ ಕಾಯಬೇಕಾಗಿಲ್ಲ. ಒತ್ತಡವಿಲ್ಲ. 24 ತಿಂಗಳ ಕಂತಿನ ಸೌಲಭ್ಯವನ್ನು ನೊ ಕಾಸ್ಟ್ ಇಎಂಐ ಸವಲತ್ತಿನೊಂದಿಗೆ ಪಡೆಯಬಹುದಾಗಿದೆ. ಪ್ರತಿ ಗ್ರಾಹಕನ ಜೇಬಿಗೂ ಅನುಕೂಲವಾಗುವಂತೆ ಹಣಕಾಸಿನ ಯೋಜನೆಗಳನ್ನು ಪರಿಚಯಿಸಲಾಗುತ್ತಿದೆ.
ಈ ಸಂಭ್ರಮಾಚರಣೆ 800ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಆಚರಿಸಲಾಗುತ್ತಿದೆ.
ಬೆಂಗಳೂರಿನಿಂದ ಅಹ್ಮದಾಬಾದ್ ವರೆಗೂ, ಚೆನ್ನೈನಿಂದ ಹೈದರಾಬಾದ್‌ವರೆಗೂ, ಮರೆಯಬೇಡಿ 51ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಿ, ಉಚಿತ ಕೊಡುಗೆಗಳ ಲಾಭ ಪಡೆಯಿರಿ.
800ಕ್ಕೂ ಹೆಚ್ಚಿನ ಸಂಗೀತಾ ಮಳಿಗೆಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಮನೆಗೆ ಸಂತಸ ತರುವ, ತಂತ್ರಜ್ಞಾನಗಳಲ್ಲಿ ಅಪ್‌ಗ್ರೇಡ್ ಆಗುವ ಈ ಸಂಭ್ರಮಾಚರಣೆ ಭಾರತದಾದ್ಯಂತ ನಡೆಯಲಿದೆ. ಮಿಂಚಿನ ಸಂಚಾರ ಮಾರಾಟದಲ್ಲಿ.. ಉದ್ದಾನುದ್ದ ಕಾಯುವ ಸಾಲುಗಳು ಇರಲಿವೆ. ಉಳಿತಾಯ ಅಗಣಿತವಾಗಲಿದೆ. ಹೆಚ್ಚಿನ ಮಾಹಿತಿಗೆ: www.sangeetha.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.