ADVERTISEMENT

ಅರುಣ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು: ಕೃಷಿ ಉಪಕರಣ ಮಾರಾಟ ಮಾಡುವ ಬೆಂಗಳೂರಿನ ಅಗ್ರಿಮಾರ್ಟ್ ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ  ಎಸ್. ಸಿ. ಅರುಣ್ ಅವರಿಗೆ ಕೈಗಾರಿಕಾ ಭೂಷಣ  ಪ್ರಶಸ್ತಿ ದೊರೆತಿದೆ. ಕೈಗಾರಿಕೆ, ಉದ್ಯಮ ವಲಯದಲ್ಲಿ ಸಾಧನೆಗೈದವರಿಗೆ ನೀಡುವ ಗೌರವ ಪ್ರಶಸ್ತಿ ಇದಾಗಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.