ಬೆಂಗಳೂರು: ಗ್ಲಾಕ್ಸೋಸ್ಮಿತ್ ಕ್ಲೈನ್ (ಜಿಎಸ್ಕೆ) ಮತ್ತು ಹಾರ್ಲಿರ್ಕ್ಸ್ ಕಂಪೆನಿ ಜಂಟಿಯಾಗಿ ತಮ್ಮ ಪಾಲಿನ 1.33 ಕೋಟಿ (ಶೇ 31.84) ಷೇರುಗಳನ್ನು ರೂ. 3,900 ದರದಲ್ಲಿ `ಜಿಎಸ್ಕೆ ಕನ್ಸ್ಯೂಮರ್ ಹೆಲ್ತ್ಕೇರ್' ಷೇರುದಾರರಿಗೆ `ಓಪನ್ ಆಫರ್' ರೀತಿ ಮಾರಲು ಮುಂದಾಗಿವೆ.
ಈ ಮಾರಾಟ ಪ್ರಕ್ರಿಯೆ 2013ರ ಜ. 17ರಿಂದ 30ವರೆಗೂ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.