ADVERTISEMENT

ಟಾಟಾ ಕ್ಯಾಪಿಟಲ್‌ ಹೌಸಿಂಗ್‌ ಫೈನಾನ್ಸ್‌

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2016, 20:57 IST
Last Updated 14 ಆಗಸ್ಟ್ 2016, 20:57 IST
ಟಾಟಾ ಕ್ಯಾಪಿಟಲ್‌ ಹೌಸಿಂಗ್‌ ಫೈನಾನ್ಸ್‌
ಟಾಟಾ ಕ್ಯಾಪಿಟಲ್‌ ಹೌಸಿಂಗ್‌ ಫೈನಾನ್ಸ್‌   

ಬೆಂಗಳೂರು:  ಟಾಟಾ ಕ್ಯಾಪಿಟಲ್‌ ಲಿ.ನ ಅಂಗಸಂಸ್ಥೆಯಾಗಿರುವ ಟಾಟಾ ಕ್ಯಾಪಿಟಲ್‌ ಹೌಸಿಂಗ್‌ ಫೈನಾನ್ಸ್‌ ಲಿ., ಹೊಸ ಗೃಹ ಸಾಲ ಯೋಜನೆ ‘ಪ್ರಾಪ್ತಿ’ ಆರಂಭಿಸಿದೆ. ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳು, ಮಹಿಳೆಯರು, ಪರಿಶಿಷ್ಟರು ಸುಲಭ ಬಡ್ಡಿ ದರದಲ್ಲಿ ಗೃಹ ಸಾಲ ಪಡೆಯಬಹುದಾಗಿದೆ. ಸಬ್ಸಿಡಿ ದರದಲ್ಲಿ ಗೃಹ ಸಾಲಗಳು ಶೇ 4ರ ಬಡ್ಡಿ ದರದಿಂದ  ಆರಂಭಗೊಳ್ಳಲಿವೆ.

ನೇಮಕ
ಬೆಂಗಳೂರು:
ಟಾಟಾ ಡೊಕೊಮೊದ  ಕರ್ನಾಟಕ ಮತ್ತು ಕೇರಳದ ಗ್ರಾಹಕ ವಾಣಿಜ್ಯ ಘಟಕದ ಮುಖ್ಯಸ್ಥರಾಗಿ ಬಾಲಾಜಿ ಪ್ರಕಾಶ್‌ ನೇಮಕವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.