ADVERTISEMENT

ನೋವಾ ಮರುನಾಮಕರಣ

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 19:30 IST
Last Updated 7 ಜನವರಿ 2014, 19:30 IST

ಬೆಂಗಳೂರು: ನಗರದ ‘ನೋವಾ ಸ್ಪೆಷಾಲಿಟಿ ಸೆಂಟರ್‌’ ಈಗ ‘ನೋವಾ ಸ್ಪೆಷಾಲಿಟಿ ಆಸ್ಪತ್ರೆ’ ಎಂದು ಮರು ನಾಮಕರಣಗೊಂಡಿದೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ನೋವಾ ವೈದ್ಯಕೀಯ ಕೇಂದ್ರ ಅಧ್ಯಕ್ಷ ಡಾ.ಸುರೇಶ್‌ ಸೋನಿ, ‘2009ರಲ್ಲಿ ಆರಂಭಗೊಂಡ ‘ನೋವಾ’ ಮಸ್ಕತ್ ಸೇರಿದಂತೆ ದೇಶದ ವಿವಿಧೆಡೆಯ 13 ಕೇಂದ್ರಗಳ ಹೆಸರನ್ನೂ ಬದಲಿಸಿದೆ’ ಎಂದರು.

ನೋವಾ, 13 ಶಸ್ತ್ರಚಿಕಿತ್ಸಕ ಕೇಂದ್ರ ಮತ್ತು ಬಂಜೆತನ ನಿವಾರ ಣೆಯ ಏಳು ಕ್ಲಿನಿಕ್‌ ನಡೆಸುತ್ತಿದೆ. ಕಳೆದ 4 ವರ್ಷಗಳಲ್ಲಿ 30,000 ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ನೋವಾ ಮುಖ್ಯ ನಿರ್ವಹಣಾಧಿಕಾರಿ ಡಾ. ವಿ.ಪಿ.ಕಾಮತ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.