ADVERTISEMENT

ಅಮಿತಾಭ್‌ ಕಾಂತ್‌ ಸೇವಾವಧಿ ವಿಸ್ತರಣೆ

ಪಿಟಿಐ
Published 5 ಫೆಬ್ರುವರಿ 2018, 19:50 IST
Last Updated 5 ಫೆಬ್ರುವರಿ 2018, 19:50 IST
ಅಮಿತಾಭ್‌ ಕಾಂತ್‌ ಸೇವಾವಧಿ ವಿಸ್ತರಣೆ
ಅಮಿತಾಭ್‌ ಕಾಂತ್‌ ಸೇವಾವಧಿ ವಿಸ್ತರಣೆ   

ನವದೆಹಲಿ: ನೀತಿ ಆಯೋಗದ ಸಿಇಒ ಅಮಿತಾಭ್‌ ಕಾಂತ್‌ ಅವರ ಸೇವಾ ಅವಧಿಮುಂದಿನ ವರ್ಷದ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ.

ನೀತಿ ಆಯೋಗಕ್ಕೆ ಅವರನ್ನು 2016ರ ಫೆಬ್ರುವರಿಯಲ್ಲಿ ಎರಡು ವರ್ಷಗಳ ಅವಧಿಗೆ ನೇಮಿಸಲಾಗಿತ್ತು. ನೇಮಕಾತಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಅವರ ಸೇವಾವಧಿ ವಿಸ್ತರಣೆಗೆ ಅನುಮತಿ ನೀಡಿದೆ. ಇವರು ಕೇರಳ ಕೇಡರ್‌ನ 1980 ಐಎಎಸ್‌ ಅಧಿಕಾರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT