ADVERTISEMENT

ಆರ್ಥಿಕ ಸಮೀಕ್ಷೆ | ಜಿಡಿಪಿ ಮತ್ತೆ ಮಂದಗತಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 22:30 IST
Last Updated 31 ಜನವರಿ 2025, 22:30 IST
<div class="paragraphs"><p>ಜಿಡಿಪಿ</p></div>

ಜಿಡಿಪಿ

   

ನವದೆಹಲಿ: 2025–26ನೇ ಆರ್ಥಿಕ ಸಾಲಿನಲ್ಲಿಯೂ ದೇಶದ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಬೆಳವಣಿಗೆಯು ಮಂದಗತಿಯಲ್ಲಿಯೇ ಇರಲಿದೆ ಎಂದು ಸಂಸತ್‌ನಲ್ಲಿ ಮಂಡನೆಯಾದ 2024–25ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.

ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶುಕ್ರವಾರ ಈ ಸಮೀಕ್ಷೆ ಮಂಡಿಸಿದರು. 2024–25ನೇ
ಆರ್ಥಿಕ ವರ್ಷದಲ್ಲಿ ಜಿಡಿಪಿಯುಶೇ 6.4ರಷ್ಟು ಹಾಗೂ 2025–26ರಲ್ಲಿ ಶೇ 6.3ರಿಂದ ಶೇ 6.8ರಷ್ಟು
‍ಪ್ರಗತಿ ಕಾಣಲಿದೆ ಎಂದು ಸಮೀಕ್ಷೆ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.