ADVERTISEMENT

ಟಾಟಾ ಸಫಾರಿ ಬುಕಿಂಗ್‌ ಆರಂಭ

ಪಿಟಿಐ
Published 4 ಫೆಬ್ರುವರಿ 2021, 15:25 IST
Last Updated 4 ಫೆಬ್ರುವರಿ 2021, 15:25 IST

ಮುಂಬೈ: ಹೊಸ ಸಫಾರಿ ಎಸ್‌ಯುವಿ ವಾಹನದ ಬುಕಿಂಗ್‌ಗೆ ಟಾಟಾ ಮೋಟರ್ಸ್‌ ಚಾಲನೆ ನೀಡಿದೆ. ವಾಹನವು ಫೆಬ್ರುವರಿ 22ರಿಂದ ಗ್ರಾಹಕರಿಗೆ ಸಿಗಲಿದೆ.

₹ 30 ಸಾವಿರ ಪಾವತಿಸಿ ಈ ಎಸ್‌ಯುವಿ ಬುಕ್ ಮಾಡಬಹುದು. ಆನ್‌ಲೈನ್‌ ಮೂಲಕ ಅಥವಾ ಟಾಟಾ ಮೋಟರ್ಸ್‌ನ ಡೀಲರ್‌ಗಳ ಮೂಲಕ ಬುಕಿಂಗ್ ಮಾಡಲು ಅವಕಾಶವಿದೆ. ವಾಹನದ ಬೆಲೆ ಎಷ್ಟು ಎಂಬುದನ್ನು ಕಂಪನಿಯು ಫೆ. 22ರಂದು ಬಹಿರಂಗಪಡಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT