ADVERTISEMENT

₹1.15 ಲಕ್ಷಕ್ಕೆ ಚೇತಕ್‌ ಇ–ಸ್ಕೂಟರ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2023, 16:00 IST
Last Updated 12 ಅಕ್ಟೋಬರ್ 2023, 16:00 IST
<div class="paragraphs"><p> ಇ– ಬೈಕ್ ಸ್ಕೂಟರ್</p></div>

ಇ– ಬೈಕ್ ಸ್ಕೂಟರ್

   

ಬೆಂಗಳೂರು: ಹಬ್ಬದ ವಿಶೇಷ ಕೊಡುಗೆಯ ಭಾಗವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಗ್ರಾಹಕರು ₹1.15 ಲಕ್ಷಕ್ಕೆ ಚೇತಕ್ ಇ–ಸ್ಕೂಟರ್ ಖರೀದಿಸಬಹುದು ಎಂದು ಬಜಾಜ್‌ ಆಟೊ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ. ದಾಸ್ತಾನು ಇರುವವರೆಗೆ ಮಾತ್ರ ಈ ಕೊಡುಗೆಯು ಜಾರಿಯಲ್ಲಿ ಇರಲಿದೆ ಎಂದೂ ಹೇಳಿದೆ.

ಈ ಕೊಡುಗೆಯ ಸದುಪಯೋಗ ಪಡೆದುಕೊಂಡು ಬಜಾಜ್ ಚೇತಕ್‌ ಕುಟುಂಬವನ್ನು ಸೇರಿಕೊಳ್ಳುವಂತೆ ಕಂಪನಿಯು ಗ್ರಾಹಕರಿಗೆ ಆಹ್ವಾನ ನೀಡಿದೆ. ಬೆಂಗಳೂರು ಮತ್ತು ಚೆನ್ನೈನಲ್ಲಿ amazon.com ಮೂಲಕವೂ ಚೇತಕ್ ಖರೀದಿಗೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.