ADVERTISEMENT

ಡಿಜಿಟಲ್‌ ಪಾವತಿ ಹೆಚ್ಚಳ: ಆರ್‌ಬಿಐ

ಪಿಟಿಐ
Published 11 ಅಕ್ಟೋಬರ್ 2020, 16:43 IST
Last Updated 11 ಅಕ್ಟೋಬರ್ 2020, 16:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಐದು ವರ್ಷಗಳಲ್ಲಿ ಡಿಜಿಟಿಲ್‌ ಪಾವತಿ ಪ್ರಮಾಣವು ಶೇ 55.1ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಹೇಳಿದೆ.

2016ರ ಮಾರ್ಚ್‌ನಲ್ಲಿ ಡಿಜಿಟಲ್‌ ಪಾವತಿ ಪ್ರಮಾಣ 594 ಕೋಟಿ ಇತ್ತು. 2020ರ ಮಾರ್ಚ್‌ ವೇಳೆಗೆ 3,434 ಕೋಟಿಗೆ ಏರಿಕೆ ಆಗಿದೆ. ಮೌಲ್ಯದ ಲೆಕ್ಕದಲ್ಲಿ ₹ 920 ಲಕ್ಷ ಕೋಟಿಗಳಿಂದ ₹ 1,623 ಲಕ್ಷ ಕೋಟಿಗಳಿಗೆ ಶೇ 15ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT