ನವದೆಹಲಿ: ಮಾರ್ಚ್ ತಿಂಗಳಿನಲ್ಲಿ ಹೂಡಿಕೆದಾರರು ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುವ ಮೊತ್ತವು, ಅವರು ಹಿಂಪಡೆದಿರುವ ಮೊತ್ತಕ್ಕಿಂತ ಹೆಚ್ಚಿದೆ.
2020ರ ಜುಲೈನಿಂದ 2021ರ ಮಾರ್ಚ್‌ವರೆಗಿನ ಅವಧಿಯಲ್ಲಿ ಬಂಡವಾಳದ ಒಳಹರಿವು ಹೆಚ್ಚಿರುವುದು ಇದೇ ಮೊದಲು.
ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಗೋಲ್ಡ್ ಇಟಿಎಫ್) ಮಾರ್ಚ್‌ನಲ್ಲಿ ₹ 662 ಕೋಟಿ ಹೂಡಿಕೆ ಆಗಿದೆ. ಫೆಬ್ರುವರಿಯಲ್ಲಿ ₹ 491 ಕೋಟಿ ಹೂಡಿಕೆ ಆಗಿತ್ತು.
ಎಂಎಫ್ ನಿರ್ವಹಣಾ ಸಂಪತ್ತು
₹ 31.43 ಲಕ್ಷ ಕೋಟಿ
ಮಾರ್ಚ್ ಅಂತ್ಯಕ್ಕೆ
₹ 31.64 ಲಕ್ಷ ಕೋಟಿ
ಫೆಬ್ರುವರಿ ಅಂತ್ಯಕ್ಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.