ADVERTISEMENT

ಚಿನ್ನದ ಬೆಲೆ ಸಾರ್ವಕಾಲಿಕ ದಾಖಲೆ

ಪಿಟಿಐ
Published 7 ಆಗಸ್ಟ್ 2020, 21:39 IST
Last Updated 7 ಆಗಸ್ಟ್ 2020, 21:39 IST
ಚಿನ್ನದ ದರ
ಚಿನ್ನದ ದರ   

ನವದೆಹಲಿ: ರಾಜಧಾನಿಯಲ್ಲಿ ಏರಿಕೆ ಕಂಡ ಚಿನ್ನದ ಬೆಲೆಯು, ಶುಕ್ರವಾರ ಪ್ರತಿ ಹತ್ತು ಗ್ರಾಂಗಳಿಗೆ ಸಾರ್ವಕಾಲಿಕದಾಖಲೆಯಾದ ₹57,008ಕ್ಕೆ ತಲುಪಿತು. ಪ್ರತಿ ಕೆ.ಜಿ. ಬೆಳ್ಳಿಯ ದರವು ₹ 77,840ಕ್ಕೆ ತಲುಪಿತು.

ಚಿನ್ನ ಮತ್ತು ಬೆಳ್ಳಿಯ ಬೆಲೆ ಸಾರ್ವಕಾಲಿಕ ದಾಖಲೆಯನ್ನು ತಲುಪಿವೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT