ADVERTISEMENT

ಕನಿಷ್ಠ ವೇತನ: ಸಮಿತಿ ರಚನೆ

ಪಿಟಿಐ
Published 3 ಜೂನ್ 2021, 11:29 IST
Last Updated 3 ಜೂನ್ 2021, 11:29 IST
ವೇತನ–ಪ್ರಾತಿನಿಧಿಕ ಚಿತ್ರ
ವೇತನ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕನಿಷ್ಠ ವೇತನ ನಿಗದಿಗೆ ಶಿಫಾರಸು ನೀಡುವಂತೆ ಸೂಚಿಸಿ ಕೇಂದ್ರ ಸರ್ಕಾರವು ಪ್ರೊ. ಅಜಿತ್ ಮಿಶ್ರಾ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಿದೆ.

‘ಕನಿಷ್ಠ ವೇತನ ನಿಗದಿ ವಿಚಾರದಲ್ಲಿ ಶಿಫಾರಸುಗಳನ್ನು ನೀಡಲು ಸಮಿತಿ ರಚಿಸಿ ಆದೇಶ ಹೊರಡಿಸಲಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಹೇಳಿಕೆ ತಿಳಿಸಿದೆ. ಸಮಿತಿಯು ಮೂರು ವರ್ಷಗಳ ಅವಧಿಯನ್ನು ಹೊಂದಿದೆ. ಪ್ರೊ. ಮಿಶ್ರಾ ಅವರು ಆರ್ಥಿಕ ಬೆಳವಣಿಗೆ ಸಂಸ್ಥೆಯ ನಿರ್ದೇಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.