ಚೆನ್ನೈ (ಪಿಟಿಐ): ಹುಂಡೈ ಮೋಟರ್ ಇಂಡಿಯಾ ಕಂಪನಿಯು ಕಾಂಪ್ಯಾಕ್ಟ್ ಸೆಡಾನ್ ಔರಾ ಅನಾವರಣಗೊಳಿಸಿದೆ. ಫೆಬ್ರುವರಿಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧರಿಸಿದೆ.
ಮಾರುತಿ ಸುಜುಕಿ ಕಂಪನಿಯ ಡಿಸೈರ್ ಮತ್ತು ಹೋಂಡಾ ಅಮೇಜ್ ಜತೆ ಪೈಪೋಟಿ ನಡೆಸಲು ಔರಾ ಸಿದ್ಧಪಡಿಸಿದೆ.
ಕ್ಯಾಂಪ್ಯಾಕ್ಟ್ ಸೆಡಾನ್ ವಿಭಾಗದಲ್ಲಿ ತಿಂಗಳಿಗೆ 25 ಸಾವಿರ ಕಾರು ಮಾರಾಟವಾಗುತ್ತಿದೆ. ಇದರಲ್ಲಿ ಮಾರುತಿ ಡಿಸೈರ್ ಮತ್ತು ಹೋಂಡಾ ಅಮೇಜ್ ಮುಂಚೂಣಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.