ADVERTISEMENT

22 ಐಪಿಒ: ₹ 18,720 ಕೋಟಿ ಸಂಗ್ರಹ

ಪಿಟಿಐ
Published 21 ಏಪ್ರಿಲ್ 2021, 16:26 IST
Last Updated 21 ಏಪ್ರಿಲ್ 2021, 16:26 IST

ನವದೆಹಲಿ: 2021ರ ಮೊದಲ ತ್ರೈಮಾಸಿಕದಲ್ಲಿ (ಜನವರಿ–ಮಾರ್ಚ್‌) 22 ಐಪಿಒಗಳಿಂದ ದಾಖಲೆಯ ₹ 18,720 ಕೋಟಿ ಬಂಡವಾಳ ಸಂಗ್ರಹವಾಗಿದೆ. ‌

ಈ ಬೆಳವಣಿಗೆಯು ಎರಡನೇ ತ್ರೈಮಾಸಿಕದಲ್ಲಿಯೂ ಮುಂದುವರಿಯುವ ಸಾಧ್ಯತೆ ಇದೆ ಎಂದು ಅರ್ನ್ಸ್ಟ್ ಆ್ಯಂಡ್ ಯಂಗ್‌ (ಇವೈ) ಇಂಡಿಯಾದ ಐಪಿಒ ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT