ADVERTISEMENT

ಇನ್ಫೊಸಿಸ್‌: ಕಿರಣ್‌ ಮಜುಮ್ದಾರ್‌ ಶಾ ನಿವೃತ್ತಿ

ಪಿಟಿಐ
Published 23 ಮಾರ್ಚ್ 2023, 17:31 IST
Last Updated 23 ಮಾರ್ಚ್ 2023, 17:31 IST
ಮಜೂಮ್ದಾರ್ ಶಾ
ಮಜೂಮ್ದಾರ್ ಶಾ   

ನವದೆಹಲಿ: ಇನ್ಫೊಸಿಸ್‌ ಕಂಪನಿಯ ಸ್ವತಂತ್ರ ನಿರ್ದೇಶಕ ಸ್ಥಾನದಿಂದ ಕಿರಣ್‌ ಮಜುಮ್ದಾರ್‌ ಶಾ ಅವರು ಮಾರ್ಚ್‌ ನಿವೃತ್ತರಾಗಲಿದ್ದು, ಅವರ ಸ್ಥಾನಕ್ಕೆ ಡಿ. ಸುಂದರಂ ಅವರನ್ನು ನೇಮಿಸಲಾಗಿದೆ.

ಶಾ ಅವರ ಅವಧಿಯು ಬುಧವಾರ ಅಂತ್ಯವಾಗಿದೆ. ಹೀಗಾಗಿ ಅವರ ಸ್ಥಾನಕ್ಕೆ ಸ್ವತಂತ್ರ ನಿರ್ದೇಶಕರನ್ನಾಗಿ ಡಿ. ಸುಂದರಂ ಅವರನ್ನು ಗುರುವಾರದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT