ADVERTISEMENT

ಆರ್ಥಿಕ ಮಂದಗತಿ ಬೆಳವಣಿಗೆಯ ಪರಿಣಾಮ: ಐಪಿಒ ಬೇಡಿಕೆ ಇಳಿಕೆ

ಪಿಟಿಐ
Published 29 ಡಿಸೆಂಬರ್ 2019, 10:39 IST
Last Updated 29 ಡಿಸೆಂಬರ್ 2019, 10:39 IST

ಮುಂಬೈ: ಮಂದಗತಿಯ ಆರ್ಥಿಕತೆ ಬೆಳವಣಿಗೆಯುಆರಂಭಿಕ ಸಾರ್ವಜನಿಕ ಕೊಡುಗೆಯ (ಐಪಿಒ) ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

2019ರಲ್ಲಿ ಇದುವರೆಗೆ ‘ಐಪಿಒ’ ಮೂಲಕ ಬಂಡವಾಳ ಸಂಗ್ರಹದಲ್ಲಿ ಶೇ 60ರಷ್ಟು ಇಳಿಕೆಯಾಗಿದೆ ಎಂದು ಬಂಡವಾಳ ಮಾರುಕಟ್ಟೆಯ ಮಾಹಿತಿ ನೀಡುವ ಪ್ರೈಮ್‌ ಡೇಟಾಬೇಸ್‌ ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT