ADVERTISEMENT

ವಿಶ್ವದ ಲೋಕೋಪಕಾರಿಗಳ ಸಾಲಿನಲ್ಲಿ ನೀತಾ ಅಂಬಾನಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 15:32 IST
Last Updated 21 ಜೂನ್ 2020, 15:32 IST
ನೀತಾ ಅಂಬಾನಿ
ನೀತಾ ಅಂಬಾನಿ   

ನವದೆಹಲಿ: ಕೋವಿಡ್‌–19 ಬಿಕ್ಕಟ್ಟಿನ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡುತ್ತಿರುವವರ ಕುರಿತುಅಮೆರಿಕದ ಟೌನ್‌ ಆ್ಯಂಡ್‌ ಕಂಟ್ರಿ ನಿಯತಕಾಲಿಕ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿರಿಲಯನ್ಸ್‌ ಫೌಂಡೇಷನ್‌ ಅಧ್ಯಕ್ಷೆ ನೀತಾ ಅಂಬಾನಿ ಅವರೂ ಸ್ಥಾನ ಪಡೆದಿದ್ದಾರೆ.

ಕಾರ್ಮಿಕರುಮತ್ತುಬಡವರಿಗೆಆಹಾರ ನೀಡುವಲ್ಲಿರಿಲಯನ್ಸ್ಫೌಂಡೇಶನ್‌ನ ಪ್ರಯತ್ನಗಳು, ಹಣಕಾಸಿನಕೊಡುಗೆಗಳನ್ನು ಉಲ್ಲೇಖಿಸಲಾಗಿದೆ.

ನಿಯತಕಾಲಿಕವು ಪ್ರಕಟಿಸಿರುವ 2020ರ ಲೋಕೋಪಕಾರಿಗಳಪಟ್ಟಿಯಲ್ಲಿ ಟಿಮ್ಕುಕ್,ಓಪ್ರಾವಿನ್‌ಫ್ರೆ,ಲಾರೆನ್ಪೊವೆಲ್ಜಾಬ್ಸ್, ಲಿಯೊನಾರ್ಡೊಡಿಕ್ಯಾಪ್ರಿಯೊ ಪ್ರಮುಖರಾಗಿದ್ದಾರೆ.

ADVERTISEMENT

‘ನಮ್ಮಉಪಕ್ರಮವನ್ನುಜಾಗತಿಕಮಟ್ಟದಲ್ಲಿಗುರುತಿಸಿರುವುದಕ್ಕೆ ನಾವುಸಂತೋಷಪಡುತ್ತೇವೆ.ಅಗತ್ಯವಿದ್ದಾಗಲೆಲ್ಲಾ ಸರ್ಕಾರಮತ್ತು ಸಮುದಾಯ ಬೆಂಬಲಿಸಲು ಬದ್ಧವಾಗಿದ್ದೇವೆ’ ಎಂದು ನೀತಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.