ADVERTISEMENT

ಸೌದಿ ಆರಾಮ್ಕೊ ಲಾಭ ಇಳಿಕೆ

ಏಜೆನ್ಸೀಸ್
Published 21 ಮಾರ್ಚ್ 2021, 16:59 IST
Last Updated 21 ಮಾರ್ಚ್ 2021, 16:59 IST

ದುಬೈ: ಸೌದಿ ಅರೇಬಿಯಾದ ಪ್ರಮುಖ ತೈಲ ಕಂಪನಿ ಆರಾಮ್ಕೊದ ಲಾಭವು 2020ರಲ್ಲಿ ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಸರಿಸುಮಾರು ಶೇಕಡ 50ರಷ್ಟು ಇಳಿಕೆ ಆಗಿದೆ. 2020ರಲ್ಲಿ ಕಂಪನಿಯ ಲಾಭ ₹ 3.57 ಲಕ್ಷ ಕೋಟಿ ಆಗಿದೆ. 2019ರಲ್ಲಿ ಕಂಪನಿಯು ₹ 6.43 ಲಕ್ಷ ಕೋಟಿಗಳಷ್ಟು ಲಾಭ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.