ADVERTISEMENT

Petrol Diesel Price: ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮೇ 2025, 4:53 IST
Last Updated 15 ಮೇ 2025, 4:53 IST
<div class="paragraphs"><p>Petrol, Diesel Prices Today</p></div>

Petrol, Diesel Prices Today

   

ಬೆಂಗಳೂರು: ಬೆಂಗಳೂರಿನಲ್ಲಿ ಗುರುವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಪೆಟ್ರೋಲ್ 31 ಪೈಸೆ, ಡೀಸೆಲ್ 29 ಪೈಸೆ ಇಳಿಕೆಯಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹103.23 ಡೀಸೆಲ್ ಬೆಲೆ ಲೀಟರ್‌ಗೆ ₹91.28 ಆಗಿದೆ.

ADVERTISEMENT

ಬುಧವಾರ ಪೆಟ್ರೋಲ್ 31 ಪೈಸೆ, ಡೀಸೆಲ್ 29 ಪೈಸೆ ಇಳಿಕೆಯಗಿತ್ತು. ಇಂದು ಅಷ್ಟೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ ₹94.77, ಮುಂಬೈನಲ್ಲಿ ₹103.50, ಚೆನ್ನೈನಲ್ಲಿ ₹100.80 ಮತ್ತು ಕೋಲ್ಕತ್ತದಲ್ಲಿ ₹105.41ರಷ್ಟಿದೆ.

ಡೀಸೆಲ್‌ ದರ ದೆಹಲಿಯಲ್ಲಿ 87.67, ಮುಂಬೈನಲ್ಲಿ ₹90.03, ಚೆನ್ನೈನಲ್ಲಿ ₹92.39ಮತ್ತು ಕೋಲ್ಕತ್ತದಲ್ಲಿ ₹92.02ರಷ್ಟಿದೆ.

ಆಯಾ ರಾಜ್ಯಗಳ ಸುಂಕ ಮತ್ತು ಸರಬರಾಜು ವೆಚ್ಚದ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಿನ್ನವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.