ADVERTISEMENT

ರಾಜ್ಯದಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ದರ ಹೀಗಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2025, 4:13 IST
Last Updated 22 ಜನವರಿ 2025, 4:13 IST
   

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಇಂಧನಗಳ ಬೆಲೆ ಸ್ಥಿರವಾಗಿದೆ. 

ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹102.92 ಇದ್ದು, ಡಿಸೇಲ್‌ ಬೆಲೆ ₹88.99 ಇದೆ.

ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹94.77 ಆಗಿದ್ದು, ಡೀಸೆಲ್‌ ₹87.67 ಆಗಿದೆ

ADVERTISEMENT

ಚೆನ್ನೈನಲ್ಲಿ ಪೆಟ್ರೋಲ್‌ ಲೀಟರ್‌ಗೆ ₹100.80 ಹಾಗೂ ಡಿಸೇಲ್‌ ₹92.39 ಇದೆ.

ಚಿನ್ನ, ಬೆಳ್ಳಿ ದರ

ಬೆಂಗಳೂರಿನಲ್ಲಿ 22-ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆ ₹7,525 ಆಗಿದ್ದು, 24-ಕ್ಯಾರೆಟ್ ಚಿನ್ನ ₹8,209 ಆಗಿದೆ.

ಒಂದು ಕೆ.ಜಿ ಬೆಳ್ಳಿ ದರ ₹96,400 ಆಗಿದೆ. ಒಂದು ಗ್ರಾಂ ಬೆಳ್ಳಿ ದರ ₹96.40 ಇದೆ.

ಪ್ಲಾಟಿನಮ್‌ ದರ 10 ಗ್ರಾಂ ಗೆ ₹26,300 ಆದರೆ ಒಂದು ಗ್ರಾಂ ಗೆ ₹2,630 ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.