ADVERTISEMENT

ಪೆಟ್ರೋಲ್‌ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:19 IST
Last Updated 16 ಜನವರಿ 2019, 18:19 IST

ಬೆಂಗಳೂರು: ಸತತ ಆರು ದಿನಗಳಿಂದ ಏರುಮುಖವಾಗಿದ್ದ ಪೆಟ್ರೋಲ್‌ ದರ ಬುಧವಾರ 9 ಪೈಸೆ ಇಳಿಕೆ ಕಂಡಿದೆ.

ಆದರೆ, ಡೀಸೆಲ್ ದರ 12 ಪೈಸೆ ಹೆಚ್ಚಾಗಿದೆ. ಪ್ರತಿ ಲೀಟರ್ ಪೆಟ್ರೋಲ್‌ ದರ ₹ 72.64ರಂತೆ ಹಾಗೂ ಡೀಸೆಲ್ ದರ ₹66.71ರಂತೆ ಮಾರಾಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT