ಬೆಂಗಳೂರು: ಬುಧವಾರ 9 ಪೈಸೆ ಇಳಿಕೆಯಾಗಿದ್ದ ಪೆಟ್ರೋಲ್ ದರ, ಗುರುವಾರ 18 ಪೈಸೆಯಷ್ಟು ಹೆಚ್ಚಾಗಿದೆ. ಇದರಿಂದ ಪ್ರತಿ ಲೀಟರ್ ದರ ₹ 72.82ಕ್ಕೆ ಏರಿಕೆಯಾಗಿದೆ.
ಡೀಸೆಲ್ ದರ 22 ಪೈಸೆ ಹೆಚ್ಚಾಗಿ ಲೀಟರ್ಗೆ ₹66.93ರಂತೆ ಮಾರಾಟವಾಗಿದೆ.
ರೂಪಾಯಿ ಮೌಲ್ಯ 21 ಪೈಸೆ ಹೆಚ್ಚಳ:ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಐದು ವಹಿವಾಟು ದಿನಗಳ ಬಳಿಕ, ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆ ಕಂಡು ಬಂದಿದೆ.
ಗುರುವಾರ 21 ಪೈಸೆ ಹೆಚ್ಚಾಗಿದ್ದು, ಒಂದು ಡಾಲರ್ಗೆ ₹ 71.03ರಂತೆ ವಿನಿಮಯಗೊಂಡಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.