ADVERTISEMENT

ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ಗೆ ಇಶಾ ಅಂಬಾನಿ ನೇಮಕಕ್ಕೆ ಆರ್‌ಬಿಐ ಒಪ್ಪಿಗೆ

ಪಿಟಿಐ
Published 16 ನವೆಂಬರ್ 2023, 14:35 IST
Last Updated 16 ನವೆಂಬರ್ 2023, 14:35 IST
<div class="paragraphs"><p> ಇಶಾ ಅಂಬಾನಿ  </p></div>

ಇಶಾ ಅಂಬಾನಿ

   

ಪಿಟಿಐ ಚಿತ್ರ

ನವದೆಹಲಿ: ಜಿಯೊ ಫೈನಾನ್ಶಿಯಲ್‌ ಸರ್ವಿಸಸ್‌ ಕಂಪನಿಗೆ ಇಶಾ ಅಂಬಾನಿ ಒಳಗೊಂಡು ಒಟ್ಟು ಮೂವರು ನಿರ್ದೇಶಕರನ್ನು ನೇಮಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಒಪ್ಪಿಗೆ ನೀಡಿದೆ ಎಂದು ಕಂಪನಿಯು ಗುರುವಾರ ತಿಳಿಸಿದೆ.

ADVERTISEMENT

ಆರ್‌ಬಿಐ ಬುಧವಾರ ಹೊರಡಿಸಿರುವ ಪ್ರಕಟಣೆಯಲ್ಲಿ, ಇಶಾ ಅಂಬಾನಿ, ಅನ್ಶುಮನ್‌ ಠಾಕೂರ್ ಮತ್ತು ಹಿತೇಶ್‌ ಕುಮಾರ್ ಸೇಥಿಯಾ ಅವರನ್ನು ನಿರ್ದೇಶಕರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದೆ ಎಂದು ಜಿಯೊ ಫೈನಾನ್ಶಿಯಲ್‌ ಷೇರುಪೇಟೆಗೆ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.